ಜಿಲ್ಲೆಯಲ್ಲಿ 14.3 ಮಿ.ಮೀ ಮಳೆ: ಜನರಿಗೆ ತಂಪಿನ ವಾತಾವರಣ ಸೃಷ್ಟಿಸಿದ ವರುಣ

city rain
Published on

ಮಂಡ್ಯ: ಜಿಲ್ಲೆಯಲ್ಲಿ ಭಾನುವಾರ 14.3 ಮಿ.ಮೀ ಮಳೆಯಾಗಿದೆ.

ಕೆ.ಆರ್.ಪೇಟೆ ತಾಲೂಕಿನಲ್ಲಿ 23.3 ಮಿ.ಮೀ, ಮದ್ದೂರಿನಲ್ಲಿ 5.1 ಮಿ.ಮೀ, ಮಳವಳ್ಳಿಯಲ್ಲಿ 10.9 ಮಿ.ಮೀ, ಮಂಡ್ಯದಲ್ಲಿ 9.9 ಮಿ.ಮೀ, ನಾಗಮಂಗಲದಲ್ಲಿ 11.7 ಮಿ.ಮೀ, ಪಾಂಡವಪುರದಲ್ಲಿ 21.3 ಮಿ.ಮೀ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 20.5 ಮಿ.ಮೀ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net