

ತಾಳಿಕೋಟೆ : ಪಟ್ಟಣದ ಸರ್ವ ವಿದ್ಯಾಪಿಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀೆಯಲ್ಲಿ ಸತತ 5ನೇ ಬಾರಿ ಶೇ. 100 ಕ್ಕೆ 100 ರಷ್ಟು ಲಿತಾಂಶ ಪಡೆದಿದೆ.
ಪ್ರೀತಿ ರಜಪೂತ 611 (ಶೇ. 97.76) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ವಿನಯ ಕುಮಾರ ಕುಳಗೇರಿ 610 (ಶೇ. 97.06) ದ್ವೀತಿಯ, ಕಷ್ಣಾ ಬಿರಾದಾರ 607 (ಶೇ. 97.12) ತತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀೆಗೆ ಕುಳಿತಿರುವ 61 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ ಶೇಣಿಯಲ್ಲಿ ಪಾಸಾಗಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 05, ಹಿಂದಿ 03, ಗಣಿತ 07ರಷ್ಟು ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕಗಳನ್ನು ಪಡೆದು ಸಾಧನೆಗೆದು ಶಾಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ.
ಸರ್ವ ವಿದ್ಯಾಪಿಠ ಕನ್ನಡ ಮಾಧ್ಯಮ : ಪಟ್ಟಣದ ಸರ್ವ ವಿದ್ಯಾಪಿಠ ಕನ್ನಡ ಮಾಧ್ಯಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ ಪರೀೆಯಲ್ಲಿ ಶೇ. 99ರಷ್ಟು ಲಿತಾಂಶ ಪಡೆದಿದೆ. ಕಾವ್ಯಾ ಬಿದರಕುಂದಿ ಹಾಗೂ ಸಂಜನಾ ಬಬಲೇಶ್ವರ ಇವರಿಬ್ಬರು 603 (ಶೇ. 96.48) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ಸಿದ್ದಣ್ಣ ಗುಡದನಾಳ 599(ಶೇ. 95.84) ದ್ವೀತಿಯ, ಭುವನೇಶ್ವರಿ ಮುರಾಳ 598 (ಶೇ. 95.68) ತತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪರೀೆಗೆ ಕುಳಿತಿರುವ 94 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ಪ್ರಥಮ ಶೇಣಿಯಲ್ಲಿ ಹಾಗೂ 9 ಜನ ದ್ವೀತಿಯ ಶೇಣಿಯಲ್ಲಿ ಪಾಸಾಗಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 3, ಹಿಂದಿ 4, ಗಣಿತ 3, ಸಮಾಜ ವಿಜ್ಞಾನ ಒಬ್ಬ ವಿದ್ಯಾರ್ಥಿ 100ಕ್ಕೆ 100 ರಷ್ಟು ಅಂಕಗಳನ್ನು ಪಡೆದು ಸಾಧನೆಗೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಉತ್ತಮ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯರಾದ ಸಿದ್ದನಗೌಡ ಮಂಗಳೂರ, ಮುಖೋಪಾಧ್ಯಾಯರಾದ ಸಂತೋಷ ಪವಾರ ಮತ್ತು ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.