ಕೆ- ಸಿಇಟಿಯಲ್ಲಿ ಉತ್ತಮ ಸಾಧನೆ

1 Nayan
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೆ- ಸಿಇಟಿಯಲ್ಲಿ ನಗರದ ಜೆಎಸ್‌ಎಸ್ ಆರ್.ಎಸ್. ಹುಕ್ಕೇರಿಕರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ನಯನ ರೋಖಡೆ (ಇಂಜಿನಿಯರಿ0ಗ್ 103ನೇ ರ‍್ಯಾಂಕ್), ಬಿ. ಅನನ್ಯಾ ಪೈ (ಇಂ. 540ನೇ ರ‍್ಯಾಂಕ್), ಸಮರ್ಥ ಪಾಟೀಲ (ಇಂ. 1,828), ಅಖಿಲ (ಇಂ.1894), ಅಮೃತ ಅಂತರವಳ್ಳಿ (ಇಂ. 2,253 ಹಾಗೂ ಬಿಎಸ್‌ಸಿ. ಅಗ್ರಿ 504), ಸುಶಾಂತ ನಾಯಕ (ಇಂ. 3470), ನಾರಾಯಣ ನಾಮವಳ್ಳಿ (ಇಂ. 3,587), ಪ್ರೀತಿ ರೇವಣಕರ (ಇಂ. 5299), ಅಜಯ ಬಟಗುರ್ಕಿ (ಇಂ. 5,304), ಶ್ರೇಯಾ ಕುಲಕರ್ಣಿ ಇಂಜಿನಿಯರಿ0ಗ್ ವಿಭಾಗದಲ್ಲಿ 6,643ನೇ ರ‍್ಯಾಂಕ್ ಪಡೆದಿದ್ದಾನೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net