ಹುಬ್ಬಳ್ಳಿ: ತಾಲೂಕು ಮಟ್ಟದ 9ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಇತ್ತೀಚೆಗೆ ಪಥ ಸಂಚಲನ ಮಾಡಿ ಉತ್ತಮ ಶಾಲೆ ಎಂದು ಇಲ್ಲಿಯ ಉಣಕಲ್ಲ ಆರ್.ಕೆ. ಕೊಕಾಟಿ ಪ್ರೌಢಶಾಲೆ ಪರಿಗಣಿಸಲ್ಪಟ್ಟಿದೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.