ಕಂಗೊಳಿಸುತ್ತಿರುವ ಗೋಳಗುಮ್ಮಟ

1670069374414
Published on

ವಿಜಯಪುರ: ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ನೂರು ಐತಿಹಾಸಿಕ ಸ್ಮಾರಕಗಳನ್ನು ದೀಪಾಲಂಕಾರ ಗೊಳಿಸಲಾಗುತ್ತಿದೆ. ಅದರಲ್ಲಿ ವಿಜಯಪುರದ ಗೋಳಗುಮ್ಮಟವು ಸೇರಿದ್ದು ಸಂತಸದ ಸಂಗತಿ. ಒಟ್ಟು ಏಳು ದಿನಗಳಕಾಲ ಪ್ರವಾಸಿಗರಿಗೆ ಈ ದೀಪಾಲಂಕಾರದ ಗೋಳಗುಮ್ಮಟ ನೋಡಲು ಸಿಗುತ್ತದೆ. ಗೋಳಗುಮ್ಮಟದ ತುಂಬೆಲ್ಲ ವಿದ್ಯುತ್ ದೀಪಾಲಂಕಾರ ಮಾಡಿರುವುದನ್ನ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net