ಅಬಾಕಸ್ ಸ್ಪರ್ಧೆಯಲ್ಲಿ ಸಾಗರಕ್ಕೆ ಚಿನ್ನ

2sgr2
ಅಬಕಾಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ವಿ.ಮನ್ವಿತ್ ಮತ್ತು ಬೆಸ್ಟ್ ಅಪಿಯರೆನ್ಸ್ ಅವಾರ್ಡ್ ತಮ್ಮದಾಗಿಸಿಕೊಂಡ ವಿದ್ಯಾ ಮಂಜುನಾಥ್ ಜತೆ ಆಯೋಜಕರು.
Published on

ಸಾಗರ: ಚೆನ್ನೆÊನ ಮಹಾಬಲಿಪುರಂನಲ್ಲಿ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸಾಗರದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯನ್ ಸಂಸ್ಥೆಯ ವಿದ್ಯಾರ್ಥಿ ವಿ.ಮನ್ವಿತ್ ಚಿನ್ನದ ಪದಕ ಜಯಿಸಿದ್ದಾರೆ. ಸಂಸ್ಥೆಯ ತರಬೇತುದಾರರಾದ ವಿದ್ಯಾ ಮಂಜುನಾಥ್ ಬೆಸ್ಟ್ ಅಪಿಯರೆನ್ಸ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 12 ರಾಷ್ಟçಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net