ನಿರಂತರ ಮಳೆಯಿಂದಾಗಿ ಗೋಕರ್ಣದ ಮಹಾಬಲೇಶ್ವರ ಪೂಜೆ ಸ್ಥಗಿತ

atmalinga
Published on

ಗೋಕರ್ಣ: ಸೋಮವಾರ ಸಂಜೆಯಿಂದ ಬೆಳಗಿನವರೆಗೆ ನಿರಂತರ ಸುರಿದ ಮಳೆ ಮತ್ತು ಭಾರಿ ಗಾಳಿಗೆ ರಾತ್ರಿ 8ಗಂಟೆಯಿಂದ ಗೋಕರ್ಣದ ಮಹಾಬಲೇಶ್ವರ ಗರ್ಭಗುಡಿ ಜಲಾವೃತವಾಗಿ ಬೆಳಗಿನವರೆಗೆ ಪೂಜೆ ಸ್ಥಗಿತಗೊಳಿಸಲಾಗಿದೆ. ಅನೇಕ ಕಡೆ ವಿಶೇಷವಾಗಿ ಸಮುದ್ರ ಕಿನಾರೆಯ ರೈತರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net