ಗೋ ಸಾಗಣೆ ಆರೋಪಿಗಳು ಪರಾರಿ

27 RPT 1
ರಿಪ್ಪನ್‌ಪೇಟೆ ಜಾನುವಾರು ಸಹಿತ ವಾಹನ ವಶಕ್ಕೆ ಪಡೆದ ಪೊಲೀಸರು.
Published on

ರಿಪ್ಪನ್‌ಪೇಟೆ: ಬೆಳಕೋಡು ಗ್ರಾಮದಲ್ಲಿ ಶನಿವಾರ ರಾತ್ರಿ ಜಾನುವಾರು ತುಂಬಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮದಲ್ಲಿ ಅನುಮಾನದಿಂದ ಸಂಚರಿಸುತ್ತಿದ್ದ ವಾಹನವನ್ನು ಗ್ರಾಮಸ್ಥರು ತಡೆದು ವಿಚಾರಿಸಲು ಹೋದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ನಂತರ ವಾಹನದಲ್ಲಿ ಒಂದು ಜಾನುವಾರು ಕಟ್ಟಿಹಾಕಿರುವುದು ಕಂಡುಬAದಿದೆ. ಅಕ್ರಮ ಸಾಗಣೆ ವಾಹನ ಚಾಲನೆಗೆ ಮಾಹಿತಿ ನೀಡಲು ಬಳಸಿದ ಬೈಕ್ ಪೊಲೀಸರಿಗೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net