ನವನಗರದಲ್ಲಿ ಗೋ ಪೂಜೆ

IMG-20250829-WA0012_1-1.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಗಣೇಶೋತ್ಸವ ಮಂಡಳಿ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗೋ ಗಣೇಶೋತ್ಸವ ಅಡಿ ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

3ನೇ ದಿನ ಶುಕ್ರವಾರ ಕಾಮಧೇನು ಸುರಭಿ ಯಜ್ಞ ಹಾಗೂ ವಿಶೇಷ ಗೋ ಪೂಜೆ ಸಲ್ಲಿಸಲಾಯಿತು. ರಮೇಶ್ ನಂದ್ಯಾಲ, ನರೇಂದ್ರ ಕುಲಕರ್ಣಿ, ಬಿ.ಪಿ. ಗಿರೀಗೌಡರ್, ಸಂಜೀವ ಮಾಳವದಕರ್, ಗಿರೀಶ ಸವಡಿಜೋಶಿ, ಸಚಿನ್ ಪಾಟೀಲ್, ರಾಜು ಬಾಲಾಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net