ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಕರಿಮಣಿ ಮೇಳ

PTR_7 JUN_9
Published on

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಗ್ರಾಹಕ ನಂಬಿಕೆಗೆ ಪಾತ್ರವಾದ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂನ್ ೯ರಿಂದ ಆರಂಭಗೊಳ್ಳಲಿದೆ. ಗ್ರಾಹಕರಿಗೆ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸುವ ಅವಕಾಶವಿದ್ದು, ಪ್ರತಿ ಗ್ರಾಂಗೆ ೧೫೦ಕ್ಕೂ ಅಽಕ ದರ ಪಡೆಯಬಹುದು. ಜಿ.ಎಲ್ ಕರಿಮಣಿ ಮೇಳವು ಪುತ್ತೂರು ಮಾತ್ರವಲ್ಲದೇ ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿಯೂ ಲಭ್ಯವಿರಲಿದೆ. ಹಾಸನದಲ್ಲಿ ಇತ್ತೀಚೆಗೆ ನವೀಕೃತ ಶೋರೂಮ್ ಲೋಕಾರ್ಪಣೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net