ಜಿಲ್ಲಾ ಮಟ್ಟಕ್ಕೆ ಗೋಣಿಕೊಪ್ಪಲು ತಂಡ ಆಯ್ಕೆ

31 gkp 04.
Published on

ಗೋಣಿಕೊಪ್ಪಲು  : ಸಮೀಪದ ಮಾಯಮುಡಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಯಮುಡಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವಿಜೇತ ತಂಡಕ್ಕೆ ಮುಖ್ಯ ಶಿಕ್ಷಕಿ ಎಚ್.ಸಿ ಜಯಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಎಂ.ಟಿ. ಸತ್ಯ, ಶಿಕ್ಷಕಿಯರಾದ ಪುಷ್ಪಾ, ಸುಮಾ, ಲೀಲಾ, ರಾಗಿಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net