ಬಾಲಕಿಯರ ವಾಲೀಬಾಲ್

P PURA VALIBAALL 4
Published on

ಪರಶುರಾಮಪುರ: ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ಸೋಮವಾರ ದಸರಾ ಕ್ರೀಡಾಕೂಟ ಆರಂಭಗೊಂಡಿತು.

ಪರಶುಮಪುರ ಗ್ರಾಮದ ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿತು.

ಗ್ರಾಮದ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ನಾಗಭೂಷಣ, ಕರಿಯಣ್ಣ, ಹೊರಕೇರಿ ಮುತ್ತಯ್ಯ, ಹೊಟೆಲ್ ರಘು, ಶ್ಯಾಮಸುಂದರ, ಹರೀಶ, ಮಧುಸೂಧನ, ಜಿಮ್ ರವಿ, ರಾಜು, ನಾಗರಾಜು, ಮಂಜುನಾಥ, ಚಿತ್ತಯ್ಯ, ಈರಣ್ಣ, ಲಕ್ಷ್ಮೀದೇವಿ, ಸುಜಾತಾ, ಮಹಾಲಕ್ಷ್ಮೀ ಇತರರಿದ್ದರು.

ಜಿಲ್ಲಾಡಳಿತ, ಜಿಪಂ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮದ ಸ್ಪೋರ್ಟ್ಸ ಕ್ಲಬ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net