ಮಂಗಳೂರು: ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ವಿಭಾಗ ಮುಖ್ಯಸ್ಥ, ಹಿರಿಯ
ಪತ್ರಕರ್ತ ರಾಮಕೃಷ್ಣ ಆರ್. ಅವರ ಮಾತೃಶ್ರೀ, ದಿ.ರಾಘವ ಜೋಗಿ ಅವರ ಪತ್ನಿ
ಗಿರಿಜಾ(೭೬) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.
ಬೋಳೂರಿನ ತಿಲಕ ನಗರ ನಿವಾಸಿಯಾದ ಇವರು ಇಬ್ಬರು ಪುತ್ರರನ್ನು ಅಗಲಿದ್ದಾಾರೆ. ಗಿರಿಜಾ
ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.