

ಹುಬ್ಬಳ್ಳಿ: ಎನ್‌ಎಸ್‌ಎಸ್ ಆಶ್ರಯದಲ್ಲಿ ನಗರದ ಚಿನ್ಮಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಗೀತಾ ಜಯಂತ್ಯುತ್ಸವ ಜರುಗಿತು.
ವಿದ್ಯಾರ್ಥಿಗಳು 8 ಮತ್ತು 15ನೇ ಅಧ್ಯಾಯದ ಶ್ಲೋಕಗಳನ್ನು ಪಠಣ ಮಾಡಿದರು. ಪ್ರಾಚಾರ್ಯ ವಿನಾಯಕ ಬಿ.ಕೆ., ವಾಮನ ಬಡಿಗೇರ, ಚಂದ್ರಶೇಖರ ಚನ್ನಂಗಿ, ಸಿದ್ಧಾರ್ಥ ಕುರ್ತಕೋಟಿ, ಮಲ್ಲನಗೌಡ ಪಾಟೀಲ, ಆರತಿ ಅಣ್ಣಿಗೇರಿ, ನೂರ್‌ಜಹಾನ್ ಎಸ್., ಮಧುಶ್ರೀ ಜಿನಗಾ, ಶರ್ಮಿಲೆ ನಾಯ್ಡು, ಸಾವಿತ್ರಿ ಕುಸನೂರ, ಪ್ರವೀಣ ಜಿ., ಮುಕುಂದ ಎಸ್., ರಶ್ಮೀ ಎನ್., ಚಂದ್ರಸಿಂಗ್ ರಜಪೂತ, ರಾಜು ಮಾಳೋದೆ, ರಂಜಿತಾ ನರಸಾಪುರ, ನೇತ್ರಾ ಕೆ. ಮಹಾಂತೇಶ ನರಸಣ್ಣವರ, ರಾಜು ಜರಲೆ, ಚೈತ್ರಾ ಯಾವಗಲ್ಮಠ ಇತರರು ಇದ್ದರು.