ಶಿವಪುರಕ್ಕೆ ಗೀತಾ ಅಧ್ಯಕ್ಷೆ

SHIVAPURA
Published on

ಹೊಳಲ್ಕೆರೆ: ತಾಲೂಕಿನ ಶಿವಪುರ ಗ್ರಾಪಂ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಗೀತಾ ಹುಲೇಮಳಲಿ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಎನ್.ಗುಂಡಿಮಡು ಅವಿರೋಧವಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net