ಗಾರ್ನಿಯರ್ ಹೇರ್ ಕಲರಿಂಗ್‌ಗೆ ಗೃಹಿಣಿಯರ ಮೆಚ್ಚುಗೆ

Oplus_0
Oplus_0
Published on

ಧಾರವಾಡ: ಪ್ರತಿಷ್ಠಿತ ಗಾರ್ನಿಯರ್ ಹೇರ್ ಕಲರಿಂಗ್ ಕಂಪನಿಯಿAದ ಶಾಂತಿನಿಕೇತನನಗರದ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಶನಿವಾರ ಉಚಿತ ಹೇರ್ ಕಲರಿಂಗ್ ಅಭಿಯÁನ ನಡೆಯಿತು. ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ನೂರಾರು ಜನರು ಭಾಗವಹಿಸಿ ಹೇರ್ ಕಲರಿಂಗ್ ಅಭಿಯಾನದ ಪ್ರಯೋಜನ ಪಡೆದರು. ಮೇ ೧೯ರಂದು ಶ್ರೀ ಕರಿಯಮ್ಮ ದೇವಸ್ಥಾನ ಆವರಣದಲ್ಲಿ ಅಭಿಯಾನ ಮುಂದುವರಿಯಲಿದೆ. ಕಂಪನಿಯ ಪರಿಣಿತರು ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮÁಡಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net