ಮದ್ದೂರಿನಲ್ಲಿ ಗಾರ್ನಿಯರ್ ಹೇರ್ ಕಲರಿಂಗ್

17M.D.R.6
ಮದ್ದೂರು ಪಟ್ಟಣದ ಮಂಗಳವಾರ ಸಂತೆಯಲ್ಲಿ ಹೇರ್‌ಕಲರಿಂಗ್ ಗಾರ್ನಿಯರ್ ಸಂಸ್ಥೆಯಿಂದ ವಿಜಯವಾಣಿ ಸಹಯೋಗದಲ್ಲಿ ಕೂದಲಿಗೆ ಉಚಿತವಾಗಿ ಬಣ್ಣ ಹಾಕಲಾಯಿತು.
Published on

ಮದ್ದೂರು: ಪ್ರಸಿದ್ಧ ಹೇರ್ ಕಲರಿಂಗ್ ಗಾರ್ನಿಯರ್ ಸಂಸ್ಥೆಯಿಂದ ವಿಜಯವಾಣಿ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಸಂತೆಯಲ್ಲಿ ಉಚಿತ ಹೇರ್‌ಕಲರಿಂಗ್ ಯಶಸ್ವಿಯಾಗಿ ನಡೆಯಿತು.

ಅಭಿಯಾನದಲ್ಲಿ ಹಲವು ಜನರು ಪಾಲ್ಗೊಂಡು ಹೇರ್ ಕಲರಿಂಗ್ ಮಾಡಿಸಿಕೊಂಡರು. ಅಭಿಯಾನದಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿ ತಮಗಿಷ್ಟವಾದ ಬಣ್ಣವನ್ನು ಕೂದಲಿಗೆ ಹಚ್ಚಿಸಿಕೊಂಡು ಸಂತಸಪಟ್ಟರು. ಮುಖ್ಯವಾಗಿ ಮಹಿಳೆಯರಿಗೆ ಮಹಿಳೆಯರೇ ಹೇರ್‌ಕಲರಿಂಗ್ ಮಾಡಲಿದ್ದಾರೆ. ಈ ಸೇವೆಗೆ ಯಾವುದೇ ಶುಲ್ಕ ವಿರುವುದಿಲ್ಲ. ಜೂ.18ರಂದು ನಿಡಘಟ್ಟದಲ್ಲಿ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಉಚಿತ ಸೇವೆ ಪಡೆಯಬಹುದು. ಮಾಹಿತಿಗೆ ಮೊ.ಸಂ.8792553775 ಗೆ ಸಂಪರ್ಕಿಸಿ ಬಣ್ಣ ಹಚ್ಚುತ್ತಿರುವ ವಾಹನದ ಸ್ಥಳದ ಮಾಹಿತಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net