ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ

6 Dwd 3
Published on

ಧಾರವಾಡ: ಪ್ರತಿಷ್ಠಿತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ವತಿಯಿಂದ ನಗರದ ಚರಂತಿಮಠ ಗಾರ್ಡನ್‌ನ ಸಮುದಾಯ ಭವನದಲ್ಲಿ ಸೋಮವಾರ ಉಚಿತ ಹೇರ್ ಕಲರಿಂಗ್ ಅಭಿಯಾನ ನಡೆಯಿತು.
ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ರವರೆಗೆ ನಡೆದ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಸಂಸ್ಥೆಯ ಪರಿಣಿತರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೇರ್ ಕಲರಿಂಗ್ ಮಾಡಿದರು. ವಿಶೇಷವಾಗಿ ಗೃಹಿಣಿಯರು ತಮಗಿಷ್ಟವಾದ ಬಣ್ಣ ಹಚ್ಚಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಪುರುಷರೂ ಹೇರ್ ಡೈ ಮಾಡಿಸಿಕೊಂಡು ಉಚಿತ ಅಭಿಯಾನದ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net