ಬಳ್ಳಾರಿ : ಪ್ರಸಿದ್ಧ ಹೇರ್ ಕಲರಿಂಗ್ ಗಾರ್ನಿಯರ್ ಸಂಸ್ಥೆಯಿಂದ ವಿಜಯವಾಣಿ ಸಹಯೋಗದೊಂದಿಗೆ ಕೂದಲಿಗೆ ಉಚಿತವಾಗಿ ಬಣ್ಣ ಹಾಕುವ ಅಭಿಯಾನ ಶನಿವಾರ ಇಲ್ಲಿನ ತಾಳೂರು ರಸ್ತೆಯ ರೆಡ್ಡಿ ಹೊಟೇಲ್ ಬಳಿ ನಡೆಯಿತು.
ಅಭಿಯಾನದಲ್ಲಿ ಪಾಲ್ಗೊಂಡು ಹೇರ್‌ಕಲರಿಂಗ್ ಮಾಡಿಸಿಕೊಂಡರು. ಅಭಿಯಾನದಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿ ತಮಗಿಷ್ಟವಾದ ಬಣ್ಣವನ್ನು ಕೂದಲಿಗೆ ಹಚ್ಚಿಸಿಕೊಂಡು ಸಂತಸಪಟ್ಟರು. ಮುಖ್ಯವಾಗಿ ಮಹಿಳೆಯರಿಗೆ ಮಹಿಳೆಯರೇ ಹೇರ್‌ಕಲರಿಂಗ್ ಮಾಡಲಿದ್ದಾರೆ. ಈ ಸೇವೆಗೆ ಶುಲ್ಕ ವಿರುವುದಿಲ್ಲ. ಭಾನುವಾರ ನಗರದ ಮುನ್ಸಿಪಲ್ ಕಾಲೇಜಿನ ಮೈದಾನದಲ್ಲಿ ಗಾರ್ನಿಯರ್ ಅಭಿಯಾನ ನಡೆಯಲಿದೆ ಮಾಹಿತಿಗೆ : 8497063957.