ಗಾರ್ಮೆಂಟ್ಸ್ ಆರಂಭಿಸುವಂತೆ ಒತ್ತಾಯ

IMG-20200620-WA0102
Published on

 ಶ್ರೀರಂಗಪಟ್ಟಣ: ಕಾರ್ಖಾನೆ ಆರಂಭಿಸುವಂತೆ ಆಗ್ರಹಿಸಿ 14 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರು ಗೋಕುಲ್ ದಾಸ್ ಯುರೋ ಕ್ಲಾತ್ ಗಾರ್ಮೆಂಟ್ಸ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ದೇವಿ, ಶೋಭಾ, ಸುಶೀಲಾ, ಲತಾ, ಪ್ರೇಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net