ಯಳಚಹಳ್ಳಿ ಕೆರೆಯಲ್ಲಿ ತ್ಯಾಜ್ಯ ತೆರವು

garbage remove
Published on

ನಂದಗುಡಿ: ಹೋಬಳಿಯ ತಾವರೆಕೆರೆ ಗ್ರಾಪಂ ವ್ಯಾಪ್ತಿಯ ಯಳಚಹಳ್ಳಿ ಕೆರೆ ಅಂಗಳದಲ್ಲಿ ಸುರಿದಿದ್ದ ತ್ಯಾಜ್ಯವನ್ನು ತಾವರೆಕೆರೆ ಪಂಚಾಯಿತಿ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು. ಉಪಲೋಕಯುಕ್ತರಿಗೆ ದೂರು ಸಲ್ಲಿಕೆಯಾಗಿದ್ದರಿಂದ ಯಳಚಹಳ್ಳಿ ಕೆರೆ ಅಂಗಳಕ್ಕೆ ಮಾಲಿನ್ಯ ಪರಿಸರ ನಿಯಂತ್ರಕ ಅಧಿಕಾರಿ ಆರ್.ಪದ್ಮನಾಭನ್, ಪರಿಸರ ಅಧಿಕಾರಿ ಕೆ.ಆರ್.ರವೀಂದ್ರನಾಥ, ಎಇ ಪರಿಸರ ಅಧಿಕಾರಿ ಟಿ.ಆರ್.ಕುಮಾರಸ್ವಾಮಿ, ನಗರಸಭೆ ಎಇಇ ಶೇಕ್ ಮಯೂದ್ಧಿನ್,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net