ತೋಂಟದಾರ್ಯ ಮಠದ ಕಳಸದ ಮೆರವಣಿಗೆ

15 SHIROL
Published on

ಶಿರೋಳ: ತೋಂಟದಾರ್ಯ ಮಠದ ಕಳಸದ ಮೆರವಣಿಗೆ ಕಲ್ಮೇಶ್ವರ ದೇವಸ್ಥಾನದಿಂದ ಶ್ರೀಮಠದ ವರೆಗೆ ಭವ್ಯವಾಗಿ ನೆರವೇರಿತು. ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ, ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ, ಅಪ್ಪಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ವೀರಯ್ಯ ಹಿರೇಮಠ, ಶರಣಪ್ಪ ಮೆಣಸಗಿ, ಈಶ್ವರಯ್ಯ, ಮುತ್ತಣ್ಣ ಹೊಲಿ, ಗುರುಪಾದ ಭಜಂತ್ರಿ, ಬಸವರಾಜ ಕುಪ್ಪಸ್ತ,ಬಾಪುಗೌಡ್ರ ತಿಮ್ಮನಗೌಡ್ರ ಪಾಲ್ಗೊಂಡಿದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಧ್ಯಕ್ಷ ಶಿವಾನಂದ ಯಲಬಳ್ಳಿ, ಉಪಾಧ್ಯಕ್ಷ ಶ್ರೀಧರ ಶೀಪ್ರಿ, ಕಾರ್ಯದರ್ಶಿ ಬಸಪ್ಪ ಕುರಿ, ಸಹ ಕಾರ್ಯದರ್ಶಿ ಪರಶುರಾಮ ಮಡಿವಾಳರ, ದಾಸೋಹ ಸಮಿತಿ ಅಧ್ಯಕ್ಷ ಗೂಡುಸಾಬ್ ಯಲಿಗಾರ, ಉತ್ಸವ ಸಮಿತಿ ಅಧ್ಯಕ್ಷ ಕುಮಾರ ಮರಿಗುದ್ದಿ , ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶರಣಯ್ಯ ಹಿರೇಮಠ ಇತರರು ಮೆರವಣಿಗೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net