ವಿದ್ಯಾರ್ಥಿಗಳಿಂದ ಗರ್ಬಾ ಮತ್ತು ದಾಂಡಿಯಾ ಪ್ರದರ್ಶನ

mng_23 oct rachana
Published on

ಕರಂಗಲ್ಪಾಡಿ: ರಚನಾ ಡ್ಯಾನ್ಸ್ ಕ್ಲಾಸ್ ವತಿಯಿಂದ ಅ.5 ರಂದು ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾದಲ್ಲಿ ದಾಂಡಿಯಾ ಕಾರ್ಯಕ್ರಮ ಆಚರಿಸಲಾಯಿತು.

ವಿದ್ಯಾರ್ಥಿಗಳಿಂದ ಗರ್ಬಾ ಮತ್ತು ದಾಂಡಿಯಾ ಪ್ರದರ್ಶನಗಳು ನಡೆದರು. ಈ ಸಂದರ್ಭದಲ್ಲಿ ಶಿಕ್ಷಕಿ ಅನುರಾಧಾ ರಾವ್ ಹಾಗೂ ವಿದ್ಯಾರ್ಥಿಗಳು ಹಾಡು ಹಾಡಿದರು. ನಂತರ ಗುಜರಾತಿ ಖಾದ್ಯಗಳನ್ನು ಸೇವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net