ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ganja sized
Published on
ಶಿರಸಿ:  ಮಾರಾಟ ಮಾಡುವ  ಉದ್ದೇಶದೊಂದಿಗೆ ಗಾಂಜಾ  ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿಧ್ದಾರೆ. ಶಿರಸಿಯ ಅನುರಾಗ ಗುರು ಜೋಗಳೆಕರ್ ( 23) ಮತ್ತು  ಸೋಹನ ಲೊಕೇಶ್ ಭಂಡಾರಿ( 23) ಬಂಧಿತ ಆರೊಪಿಗಳಾಗಿದ್ದಾರೆ,
ಶಿರಸಿಯ ನಿಲೆಕಣಿ ನಾಕಾದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕುಮಟಾ ಕಡೆಯಿಂದ ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡಿಕೊಂಡು ಶಿರಸಿ ಕಡೆಗೆ ಮಾರಾಟ ಮಾಡಲು ಹೋಗುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net