ಗಾಂಜಾ ಸೇವಿಸುತ್ತಿದ್ದ ಇಬ್ಬರ ಬಂಧನ

gettyimages-483036588
The drug sold as K2, spike, spice or "synthetic marijuana" may look like dried marijuana leaves. But it's really any of a combination of chemicals created in a lab that are then sprayed on dried plant material.
Published on

ಕುಂದಾಪುರ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿ ಶಾಸ್ತ್ರಿ ಪಾರ್ಕ್ ಹಾಗೂ ಹೊಸಾ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ವಡೇರ ಹೋಬಳಿ ಗ್ರಾಮ ಶಾಸ್ತ್ರಿಪಾರ್ಕ್ ಬಳಿ ಕಾಪು ತಾಲೂಕು ಬಡಾ ಗ್ರಾಮ ಎರ್ಮಾಲ್ ನಿವಾಸಿ ಬಳಿ ಕೀರ್ತಿ (20) ಮತ್ತು ಹೊಸ ಬಸ್ ನಿಲ್ದಾಣದ ಬಳಿ ಕಾಪು ಪೊಲೀಪು ಮಸೀದಿ ಬಳಿ ನಿವಾಸಿ ಹಸನಬ್ಬ (30), ಬಂಧಿತರು.

ಇಬ್ಬರು ಆಪಾದಿತರು ಅಮಲು ಪದಾರ್ಥಿ ಸೇವಿಸಿ ತೂರಾಡುತ್ತಿದ್ದು, ವಶಕ್ಕೆ ಪಡೆದ ಪೊಲೀಸರು ಪ್ರೊಫೆಸರ್ ಅಂಡ್ ಹೆಡ್ ಫೊರೆನ್ಸಿಕ್ ಮೆಡಿಸಿನ್ ವಿಭಾಗ ಮಣಿಪಾಲ ಕೆಎಂಸಿಯಲ್ಲಿ ತಪಾಸಣೆ ನಡೆಸಿದ್ದು, ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದು ದೃಢಪಡಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net