ಹುಬ್ಬಳ್ಳಿ: ಗ್ರಾಮೀಣ ತಾಲೂಕು ಗಂಗಾಮತಸ್ಥರ ಹಿತರಕ್ಷಕ ಸಂಘದ ವತಿಯಿಂದ ಭಾನುವಾರ ಕುಸುಗಲ್ ನಲ್ಲಿ ವಾರ್ಷಿಕ ಸಭೆ ಏರ್ಪಡಿಸಲಾಗಿತ್ತು.
ಶ್ರೀ ಸಿದ್ದಯ್ಯ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬೈರಣ್ಣವರ, ಗೌರವ ಅಧ್ಯಕ್ಷ ಗುರಪ್ಪ ಜಿಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಗಡಿಯಣ್ಣವರ, ಸದಸ್ಯರು ಪಾಲ್ಗೊಂಡಿದ್ದರು.