ಗಣೇಶ ವೀಕ್ಷಣೆಗೆ ನಿಯೋಗ

DSC_1253.jpg
Published on

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಸಮಗ್ರ ಗಣೇಶ ವಿಗ್ರಹ, ವೇದಿಕೆ, ವಿದ್ಯುತ್ ಅಲಂಕಾರ, ಸಾಂಸತಿಕ ಕಾರ್ಯಕ್ರಮಗಳ ವೀಕ್ಷಣೆ ಮಾಡಲಿರುವ ನಿಯೋಗ ಬುಧವಾರ ತೆರಳಿತು.

ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ ಚಾಲನೆ ನೀಡಿದರು.

ಉಪಾಧ್ಯಕ್ಷ ಶಾಂತರಾಜ ಪೋಳ, ನಿಯೋಗದ ಸದಸ್ಯರಾದ ಅಶೋಕ ಬೆಳ್ಳಿಗಟ್ಟಿ, ಸಿದ್ದಣ್ಣ ಅಂಗಡಿ, ಈರಣ್ಣ ಪಾಳೆದ, ಚಿದಾನಂದ ತೆಗ್ಗಿಹಳ್ಳಿ, ಜಯಕುಮಾರ ಮುರಗೋಡ, ವಿಶ್ವನಾಥ ಹಿತ್ತಾಳಿ, ಚಂದ್ರಶೇಖರ ಗಾಣಿಗೇರ, ಹರೀಶ ಭರಾಡೆ, ಶಾಂತಪ್ಪ ನವಲಗುಂದ, ಮೌನೇಶ ಅರ್ಕಸಾಲಿ, ಗುರುನಾಥ ಪತ್ತಾರ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net