

ಹೊಸಪೇಟೆ: ನಾಡಿನ ಸಮಾಚಾರ ಸೇವಾ ಸಂಘದ ಎರಡನೆಯ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಧಾರವಾಡದ ಜ್ಞಾನ ದರ್ಶಿನಿ ಸಂಭ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕ ಡಾ.ತಿಮ್ಮಣ್ಣ ಭೀಮರಾಯಗೆ `ಗಾನ ಗಾರುಡಿಗ' ರಾಷ್ಟಿçÃಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಜಗದೀಶ್ ಶೆಟ್ಟರ್, ನಾಡಿನ ಸಮಾಚಾರ ಸಂಘದ ಅಧ್ಯಕ್ಷ ಬಸವರಾಜ ಥಿ. ಉಪ್ಪಾರಟ್ಟಿ ಮತ್ತಿತರರು ಇದ್ದರು.