

ಗಜೇಂದ್ರಗಡ: ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡದ ಸೊಗಡು ಎಲ್ಲ ಭಾಷೆಗಳಿಗಿಂತ ವಿಭಿನ್ನ ಹಾಗೂ ಮಧುರವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ತಿರುಪತಿ ತಿರುಮಲ ಕಲ್ಯಾಣ ಮಂಟಪದ ಬಳಿ ಭಾನುವಾರ ಕನ್ನಡ ಜ್ಯೋತಿ ರಥ ಯಾತ್ರೆ ಸ್ವಾಗತಿಸಿ ಅವರು ಮಾತನಾಡಿದರು.
ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ, ಟೆಕ್ಕೆದ ದರ್ಗಾದ ಹಜರತ್ ನಿಜಾಮುದ್ದೀನ್ ಶಾ ಅಶ್ರಫಿ, ಪುರಸಬೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೂರ್ಪಡೆ, ರಾಜು ಸಾಂಗ್ಲಿಕರ, ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಿಎಸ್ಐ ಸೋಮನಗೌಡ ಗೌಡರ, ತಾಪಂ ಇಒ ಬಸವರಾಜ ಬಡಿಗೇರ, ಕಸಾಪ ತಾಲೂಕಾಧ್ಯಕ್ಷ ಎ.ಪಿ ಗಾಣಿಗೇರ, ಸಿದ್ದಣ್ಣ ಬಂಡಿ, ವಿ.ಬಿ. ಸೋಮನಕಟ್ಟಿಮಠ, ಅಶೋಕ ಬಾಗಮಾರ, ಶಶಿಧರ ವಕ್ಕಲರ, ಮಂಜುಳಾ ರೇವಡಿ, ಶರಣು ಪೂಜಾರ, ರಾಮಚಂದ್ರ ಹುದ್ದಾರ, ಅರಿಹಂತ ಬಾಗಮಾರ, ಮಹಾಂತೇಶ ಅಂಗಡಿ, ಸಿದ್ದು ಗೊಂಗಡಶೆಟ್ಟಿಮಠ, ವಸಂತರಾವ್ ಗಾರಗಿ, ಎಸ್.ಎಸ್. ನರೇಗಲ್ಲ, ಪ್ರಭು ಚವಡಿ, ವಿದ್ಯಾರ್ಥಿಗಳು ಇದ್ದರು.