ಜೈಂಟ್ಸ್ ಗ್ರುಪ್ ಅಧಿಕಾರ ಸ್ವೀಕಾರ

Published on

ಹುಬ್ಬಳ್ಳಿ: ಜೈಂಟ್ಸ್ ವೆಲ್ ಫೇರ್ ಫೌಂಡೇಷನ್ ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಪರಿವಾರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏ. 5ರಂದು ಸಂಜೆ 5ಕ್ಕೆ ಮೂರುಸಾವಿರ ಮಠದ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ದಿವಾನಸಾಬ ನದಾಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವರು. ಎನ್.ಬಿ. ಹೊಸೂರ ಅವರು ಪ್ರತಿಜ್ಞಾವಿಧಿ ಬೋಧಿಸುವರು.
ಶಾಸಕ ಪ್ರಸಾದ ಅಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸುವರು ಎಂದು ಸಿ.ಜಿ. ಧಾರವಾಡಶೆಟ್ಟರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net