ಕಲ್ಮೇಶ್ವರ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂಎನ್. ತೇಜಿಗೌಡ್ರ, ಸೈನಿಕರ ಸಂಘದ ಗೌರವಾದ್ಯಕ್ಷ ರಂಗಪ್ಪ ತಳವಾರ, ಉಪಾಧ್ಯಕ್ಷ ಚನ್ನಬಸಪ್ಪ ನಲಗುಡ್ಡ, ಕಾರ್ಯದರ್ಶಿ ಚನ್ನಪ್ಪ ಬಾವಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಎಲ್. ನಾಯ್ಕರ, ಕೃಷಿ ಅಧಿಕಾರಿ ಎಸ್.ಎಫ್. ತಹಶೀಲ್ದಾರ, ಡಿ.ಬಿ. ಬಿರಾದಾರ, ವಿಶ್ವನಾಥ ಧನ್ನೂರ, ಅಮಿತಕುಮಾರ ಹಿರೇಮಠ, ಎ.ಎನ್. ನದಾಫ, ಬಿಆರ್‌ಪಿ ಈಶ್ವರ ಕುರಿ, ಎಂ.ಆರ್. ಗೌಡರ, ಬಸವರಾಜ ಖ್ಯಾಡದ, ವಿಶ್ವನಾಥ ಸುಳ್ಳದ ಇತರರಿದ್ದರು.