ಕಿಸಾನ್ ಜಾಗೃತಿ ವಿಕಾಸ್ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಅಶೋಕ ಹೊಸಮನಿ, ಮುದಿಯಪ್ಪ ಲಕ್ಕುಂಡಿ, ಯಮನೂರಪ್ಪ ಹಂಚಿನಾಳ, ಹನುಮಂತ ವಾಲಿಕಾರ, ಅಶ್ವಿನಿ ಟಗರು, ವಿಜಯಲಕ್ಷ್ಮೀ ಬಡಿಗೇರ, ಸತ್ಯಾ ಆಚಾರ್ಯ, ರಮೇಶ ವಾಲಿಕಾರ, ಸುರೇಶ ಪೂಜಾರ, ಗಂಗಮ್ಮ ಪೂಜಾರ, ಸುಂಕಮ್ಮ ಕೊರವರ, ಈರಮ್ಮ ಪೂಜಾರಿ, ಜಯಮಾಲವ್ವ ಬುಡಗಜಂಗಮ, ಯಲ್ಲಮ್ಮ ಮಾಂತು, ಮಹಮ್ಮರಫಿ ವಡ್ಡಟ್ಟಿ, ಕಲಿಫ್, ಗೌಸ್‌ಸಾಬ್ ಮಕಾಂದಾರ, ನಜೀರ ಬೇವೂರ ಮತ್ತಿತರರು ಇದ್ದರು.