ಪ್ರಾಚಾರ್ಯ ಶಶಿಧರ ತೋಡಕರ , ಎ.ಎಂ. ಮನ್ವಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಬಸವರಾಜ ಸಿಂದನೂರ ದಂಪತಿಯನ್ನು ಸನ್ಮಾನಿಸಲಾಯಿತು. ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಶಾಂತವೀರ ಸ್ವಾಮೀಜಿ, ಚಂದ್ರಶೇಖರ ಮಟ್ಟಿ, ಬಸವರಾಜ ಚಿಕ್ಕಮಠ, ಸುರೇಶ ಸಿ. ಪೂಜಾರ ಇತರರಿದ್ದರು. ಚಂದ್ರಶೇಖರ ಸೊಬರದ ಕಾರ್ಯಕ್ರಮ ನಿರ್ವಹಿಸಿದರು.