ಜೆ.ಟಿ. ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿದರು. ವೇ.ಮೂ. ರಾಜಶೇಖರಯ್ಯ ಹಿರೇಮಠ, ಮಲ್ಲಿಕಾರ್ಜುನ ಪ್ಯಾಟಿ, ಬಸವರಾಜ ಶಿರೋಳ, ಶಶಿಕುಮಾರ ಸಣ್ಣಪ್ಯಾಟಿ, ವಿ.ಟಿ. ಮೇಟಿ, ಮಹೇಶ ಗಡಗಿ, ಮಲ್ಲಣ್ಣ ಯರಾಶಿ, ಸಿ.ಟಿ. ಪ್ಯಾಟಿ, ಬಸವರಡ್ಡಿ ಬಂಡಿಹಾಳ, ಶರಣು ಬಂಡಿಹಾಳ, ಸುರೇಶ ಗಡಗಿ, ಮಹೇಶ ಕವಲೂರ, ಮುತ್ತಣ್ಣ ಕೊಂತಿಕಲ್ಲ, ಹೇಮಣ್ಣ ಕುಸುಗಲ್ಲ, ಶಿರಗೂರಪ್ಪ ಚಿಕರಡ್ಡಿ, ಪರಡ್ಡಿ ಬಾವಿ, ಕುಮಾರಡ್ಡಿ ಪ್ಯಾಟಿ, ಬಾಳಪ್ಪ ಗಡಗಿ, ಮುತ್ತಣ್ಣ ಅಣ್ಣಿಗೇರಿ, ಶ್ರೀಧರ ಪ್ಯಾಟಿ, ಶಿವು ಕೆಂಚರಡ್ಡಿ, ಭೀಮಪ್ಪ ಗದಗಿನ, ಸಿದ್ದು ಗಡಗಿ, ಯಂಕಣ್ಣ ಗಡಗಿ, ಶಂಕ್ರಪ್ಪ ಗಡಗಿ, ಶ್ರೀದೇವಿ ಹಿರೇಮಠ, ಜ್ಯೋತಿ ಬಾವಿ, ಜ್ಯೋತಿ ಗಡಗಿ, ರಾಜೇಶ್ವರಿ ಗಡಗಿ, ನಂದಿತಾ ಪ್ಯಾಟಿ, ನೀಲಾಂಬಿಕಾ ಗಡಗಿ, ಮಲ್ಲಮ್ಮ ಕುಸಗಲ್ಲ, ನಿರ್ಮಲಾ ಕೊಂತಿಕಲ್ಲ ಇದ್ದರು. ಮಂಜುನಾಥ ಬಿಸನಳ್ಳಿ ನಿರೂಪಿಸಿದರು.