ಡಾ.ವಿಜಯಲಕ್ಷ್ಮೀ ದಾನರಡ್ಡಿ ಉಪನ್ಯಾಸ ನೀಡಿದರು. ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು. ಪುಣ್ಯಾರಣ್ಯ ಪತ್ರಿವನಮಠದ ಡಾ.ಗುರುಸಿದ್ಧವೀರ ಶಿವಯೊಗಿ ಶಿವಾಚಾರ್ಯರು ಆಶಿರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ವಿವೇಕ ಯಾವಗಲ್, ಹನುಮರಡ್ಡಿ ರಾಯರಡ್ಡಿ, ಶ್ರೀನಿವಾಸ ರಾಯರಡ್ಡಿ, ಶ್ರೀನಿವಾಸ ವೆಂಕರಡ್ಡಿಯವರ, ವೆಂಕರಡ್ಡಿ ಹುಚ್ಚರಡ್ಡಿ, ವಿ.ಎಸ್. ವೀರನಗೌಡ್ರ, ಎಸ್.ಎಸ್. ಪಾಟೀಲ, ಡಿ.ಎಚ್. ಅಜ್ಜಿ, ಎಂ.ಎಚ್. ತಿಮ್ಮನಗೌಡ್ರ, ಎಸ್.ವೈ. ಪಾಟೀಲ ಉಪಸ್ಥಿತರಿದ್ದರು. ಶಿವರಡ್ಡಿ ಪೆಟ್ಲೂರ, ಎಂ.ಎಚ್. ಹಂಗನಗಟ್ಟಿ ನಿರ್ವಹಿಸಿದರು.