ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ, ಗ್ರಾಪಂ ಸದಸ್ಯ ಮಹೇಶ ನಾಯಕ, ಸಾಮಾಜಿಕ ಕಾರ್ಯಕರ್ತ ಸಂದೀಪ ಅಗಸಾಲಿ, ಗುತ್ತಿಗೆದಾರ ರಾಮು ಕೆಂಚನ್, ರಮೇಶ ಗೌಡ, ಸಿಆರ್‌ಪಿ ರೋಹಿದಾಸ ನಾಯಕ ಇತರರಿದ್ದರು. ಶಿಕ್ಷಕರಾದ ರಾಜೇಶ್ವರಿ ಜಿ., ಸಂಧ್ಯಾ ನಾಯ್ಕ, ಗೀತಾ ನಾಯ್ಕ, ನಿತ್ಯಾನಂದ ನಾಯ್ಕ, ಚಂದ್ರಕಲಾ ಗೌಡ ಸಹಕರಿಸಿದರು.