ಶ್ರೀಸದಾಶಿವ ಸ್ವಾಮೀಜಿ, ಪ್ರವಚನ ಸಮಿತಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಉಪಾಧ್ಯಕ್ಷ ಈರಣ್ಣ ಕಾಶಿಗವಿ, ಕಾರ್ಯದರ್ಶಿ ಬಸವರಾಜ ಅಂಕದ, ಸಹ ಕಾರ್ಯದರ್ಶಿ ನಂಜುಂಡೇಶ ಲಿಂಬಿಕಾಯಿ, ಖಜಾಂಚಿ ವಿನಯ ಗಂಧದ, ಕರಬಸಪ್ಪ ಹಂಚಿನಾಳ, ಡಿ.ಡಿ.ಮೋರನಾಳ, ಸುನಿತಾ ಪೂಜಾರ, ಹಾಲಯ್ಯ ಹಿರೇಮಠ ಉಪಸ್ಥಿತರಿದ್ದರು. ಬಸವರಾಜ ಸಿದ್ದಣ್ಣವರ, ನಾಗಭೂಷಣ ಹಿರೇಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಎಸ್.ಎಸ್. ಮಠದ, ಶಕುಂತಲಾ ಹಂಪಿಮಠ ನಿರೂಪಿಸಿದರು.