ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ ಮುಧೋಳ ಸ್ವರಚಿತ ಕವನ ವಾಚನ ಮಾಡಿದರು. ಕಾವೇರಿ ಭೋಲಾ, ರವಿ ಪಾಟೀಲ, ಶರಣಪ್ಪ ಹೊಂಬಳಗಟ್ಟಿ, ಮಮತಾಜ್ ಬಿಸನಳ್ಳಿ, ನಾಗಮ್ಮ ಹಳ್ಳಕಾರ, ರತ್ನಮ್ಮ ನಾಗರಹಳ್ಳಿ, ಇಮಾಂಬಿ ಬಾಗಮಾರ್, ಮೈಮುನ್ನಾ ಬೂಕಿಟಗಾರ ಇತರರು ಇದ್ದರು. ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಮಾತನಾಡಿದರು. ಉಪನ್ಯಾಸಕಿ ರತ್ನಾ ಕಾಗನೂರಮಠ ನಿರೂಪಿಸಿದರು. ಆರ್.ವೈ. ಪಾಟೀಲ ವಂದಿಸಿದರು.