TRAINIG ಧಗ್ರಾದಿಂದ ಉಚಿತ ಹೊಲಿಗೆ ತರಬೇತಿ

TRAINIG ಶಿರೋಳ ಸಮೀಪದ ಬೋಪಳಾಪುರದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಮಾಲತಿ ದಿನೇಶ ಉದ್ಘಾಟಿಸಿದರು.
TRAINIG ಶಿರೋಳ ಸಮೀಪದ ಬೋಪಳಾಪುರದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಮಾಲತಿ ದಿನೇಶ ಉದ್ಘಾಟಿಸಿದರು.
Published on

ಶಿರೋಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಡ್ಡೇರನಾಗನೂರ (

TRAINIG

) ಕಾರ್ಯಕ್ಷೇತ್ರದ ಬೋಪಳಾಪುರ ಗ್ರಾಮದಲ್ಲಿ ಉಚಿತ ಹೊಲಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ ಹಾಗೂ ಗ್ರಾಪಂ ಸದಸ್ಯ ಶರಣಪ್ಪ ಜೋಗಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಚೆನ್ನವೀರಗೌಡ, ಒಕ್ಕೂಟದ ಅಧ್ಯಕ್ಷರಾದ ಪವಿತ್ರಾ ಹಾಗೂ ಟೈಲರಿಂಗ್ ಕ್ಲಾಸ್ ತರಬೇತುದಾರ ಕವಿತಾ ಬಡಿಗೇರ ಅವರು ಪಾಲ್ಗೊಂಡಿದ್ದರು. ಮಾಲತಿ ದಿನೇಶ ಸದಸ್ಯರಿಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ವಲಯದ ಮೇಲ್ವಿಚಾರಕ ಹುಸೇನಸಾಬ್, ಸಮನ್ವಯಾಧಿಕಾರಿ ಪ್ರೇಮಾ, ಹೊಲಿಗೆ ತರಬೇತಿ ಶಿಕ್ಷಕಿ ಕವಿತಾ ಬಡಿಗೇರ ಮತ್ತು ಪ್ರತಿನಿಧಿ ಸೈನಾಜ್ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net