ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ, ಸದಸ್ಯರಾದ ನಿಂಗಪ್ಪ ಪ್ಯಾಟಿ, ಪವಿತ್ರಾ ಗಡೆಪ್ಪನವರ, ಹರೀಶ ಲಮಾಣಿ, ಕಮಲವ್ವ ಲಮಾಣಿ, ಕಾರ್ಯದರ್ಶಿ ಎಸ್.ಕೆ. ಡಂಬಳ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಅಡರಕಟ್ಟಿ, ಉಪಾಧ್ಯಕ್ಷೆ ಪವಿತ್ರಾ ಮೂಲಿಮನಿ, ಇಮಾಮಹುಸೇನ ಸಂಕ್ಲಿಪುರ, ದೇವಪ್ಪ ಲಮಾಣಿ, ಶೈಲಾ ಭಾವಿಕಟ್ಟಿ, ಗೀತಾ ಭಾಂಗಿ, ರಾಜೇಶ್ವರಿ ಅಳ್ಳಳ್ಳಿ, ಎಂ.ಎಸ್. ಹಿರೇಮಠ ಭಾಗವಹಿಸಿದ್ದರು. ಐ.ಎಸ್. ನೇಕಾರ, ಡಿ.ಡಿ. ಲಮಾಣಿ, ಪರಮೇಶ್ವರ ಕಾಳಶೆಟ್ಟಿ ನಿರೂಪಿಸಿದರು.