ಕರ್ನಾಟಕ ಕುರುಬ ಕಲ್ಯಾಣ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಫಕೀರಪ್ಪ ಸವದತ್ತಿ, ಕುರುಬ ಸಂಘದ ತಾಲೂಕಾಧ್ಯಕ್ಷ ನೀಲಪ್ಪ ಗುಡದನ್ನವರ, ಸುನೀಲ ಕುಷ್ಟಗಿ, ಅನಿಲ ಧರೆಯಣ್ಣವರ, ಮಂಜುನಾಥ ಮೆಣಸಗಿ, ಬೀರಪ್ಪ ದುಂಡಿ, ಭೀರಪ್ಪ ಕಲಹಾಳ, ಅಶೋಕ ಹೆಬ್ಬಳ್ಳಿ, ಮಹಾದೇವಪ್ಪ ಗುದಗಿ, ರಾಣಪ್ಪ ದರಗಾದ, ಬಸವರಾಜ ಕೊಳಲದ, ಮಲ್ಲಪ್ಪ ಗೋನಾಳ, ನೀಲಪ್ಪ ಬೆಳಹಾರ,ರಂಗಪ್ಪ ಕಲಕೇರಿ,ಚಳ್ಳಪ್ಪ ನಾಯ್ಕರ, ಹನುಮಂತ ಕಾಡಪ್ಪನವರ, ಬಸ್ಸು ಸವದತ್ತಿ, ಸುರೇಶ ಸವದತ್ತಿ ಇತರರು ಉಪಸ್ಥಿತರಿದ್ದರು.