PANAKA ಬಸ್ ನಿಲ್ದಾಣದಲ್ಲಿ ಪಾನಕ ವಿತರಣೆ

ಮುಂಡರಗಿಯ ಬಸ್ ನಿಲ್ದಾಣದಲ್ಲಿ ಈಶ್ವರಿ ಮಹಿಳಾ ಫೌಂಡೇಶನ್‌ನಿಂದ ಸೋಮವಾರ ಸಾರ್ವಜನಿಕರಿಗೆ ಲಿಂಬು ಪಾನಕ ವಿತರಣೆಗೆ ಡಾ.ಕುಮಾರಸ್ವಾಮಿ ಹಿರೇಮಠ ಚಾಲನೆ ನೀಡಿದರು. ಪ್ರಭಾವತಿ ಹೊಸಳ್ಳಿಹಿರೇಮಠ, ದೇವಪ್ಪ ಇಟಗಿ, ರವಿ ಲಮಾಣಿ, ಚಂದ್ರಕಾಂತ ಮಟ್ಟಿ, ನಾಗರಾಜ ಮುರಡಿ, ಇತರರಿದ್ದರು.

Published on
ಮುಂಡರಗಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಈಶ್ವರಿ (PANAKA ) ಮಹಿಳಾ ಫೌಂಡೇಷನ್ ವತಿಯಿಂದ ಸೋಮವಾರ ಸಾರ್ವಜನಿಕರಿಗೆ ಲಿಂಬು ಪಾನಕ ವಿತರಿಸಸಲಾಯಿತು. ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಸಮಾಜ ಸೇವೆ ಮಾಡಬೇಕು ಎಂದರು. ಫೌಡೇಷನ್ ಸಂಸ್ಥಾಪಕಿ ಪ್ರಭಾವತಿ ಹೊಸಳ್ಳಿ ಹಿರೇಮಠ ನೇತೃತ್ವ ವಹಿಸಿದ್ದರು. ದೇವಪ್ಪ ಇಟಗಿ ಮಾತನಾಡಿದರು, ರವಿ ಲಮಾಣಿ, ಚಂದ್ರಕಾಂತ ಮಟ್ಟಿ, ಪವನ್ ಮೇಟಿ ನಾಗರಾಜ ಮುರಡಿ, ದೇವು ಹಡಪದ, ಶಾಂತಾ ಇಮ್ರಾಪುರ, ಪುಷ್ಪ್ಪಾವತಿ ಹೊಸಳ್ಳಿಹಿರೇಮಠ ಸಾವಿತ್ರಿ ಲಮಾಣಿ, ಶೋಭಾ ಜೋಶಿ, ಕಾಶಿನಾಥ ಹಮ್ಮಿಗಿಮಠ, ಸಿದ್ದು ಹಳಕಣ್ಣವರ, ಕಾಶೀಮಸಾಬ್ ಒಂಟಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net