ಭಾಜಪ ಯುವ ಮೋರ್ಚಾ ಗದಗ ಜಿಲ್ಲೆಯಿಂದ ಕ್ಯಾಂಡಲ್ ಮಾರ್ಚ್

608f5bc3-fb3f-4c63-9c2b-5aaa3a0cc58d
Published on

Gadag: ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ನೀಚ ದಾಳಿ ಖಂಡಿಸಿ ಭಾಜಪ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗದಗ ನಗರದಲ್ಲಿ ಗಾಂಧಿ ಸರ್ಕಲ್, ಮಹಿಂದ್ರಕರ್ ಸರ್ಕಲ್ ಮಾರ್ಗವಾಗಿ ತೋಂಟದಾರ್ಯ ಮಠ, ಗಾಂಧಿ ಸರ್ಕಲ್ ವರಗೆ ಕ್ಯಾಂಡಲ್ ಹಿಡಿದು ಮೃತರ ಸಾವಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷರು ರಾಜು ಕುರಡಗಿ,ಯುವ ಮೋರ್ಚಾ ಜಿಲ್ಲಾಧ್ಯಕ್ಷರು ಸಂತೋಷ್ ಅಕ್ಕಿ, ನಗರ ಮಂಡಲ ಅಧ್ಯಕ್ಷರು ಸುರೇಶ್ ಮುರಲಪ್ಪನವರ, ಎಂ ಎಂ ಜೋಶಿ, ತೆಂಗಿನಕಾಯಿ, ವಿಜಯಕುಮಾರ್ ಗಡ್ಡಿ , ವಿಶ್ವನಾಥ ಸುಧೀರ್ ಕಾಟಿಗಾರ, ಅನೀಲ್ ಅಬ್ಬಿಗೇರಿ, ಚಂದ್ರು ತಡಸದ, ಶ್ರೀಪತಿ ಉಡುಪಿ,ರಾಘವೇಂದ್ರ ಯಲವತ್ತಿ, ಶಂಕರ್ ಕಾಕಿ,ಸುರೇಶ ಚಿತ್ತರಗಿ, ಅರವಿಂದ್ ಹುಲ್ಲೂರು,ಮಂಜುನಾಥ ಶಾಂತಗೇರಿ, ಮಹಾಂತೇಶ ಬತಖಾನಿ, ಶಿವರಾಜಗೌಡ ಹಿರೇಮಣಿಪಾಟೀಲ, ರಾಜು ಹೊಂಗಲ್, ರಮೇಶ್ ಸಜ್ಜಗಾರ, ಕೆ ಪಿ ಕೋಟಿಗೌಡರ್, ಶ್ರೀಶೈಲ್ ಚಳಗೇರಿ, ಅಮೃತ್ ಶಾನಬೋಗರ,ದೇವೇಂದ್ರಪ್ಪ ಹೂಗಾರ,ವಿಜಯಲಕ್ಷ್ಮಿ ಮಾನ್ವಿ, ಪ್ರೀತಿ ಹೊಣಗುಂಡಿ,ವಸಂತ ಹಬೀಬ್,ಸಂಜೀವ್ ಕಟವಟೆ, ನವೀನ್ ಕುರುತ್ಕೋಟಿ,ನವೀನ್ ಕೋಟೆಕಲ್,ಶಶಿಧರ್ ಕಳ್ಳಿ , ಬಸವರಾಜ್ ನರೇಗಲ್, ವಿನಾಯಕ ಹೊರಕೇರಿ, ಕಾರ್ತಿಕ್ ಶಿಗ್ಲಿಮಠ,ರಾಚಯ್ಯ ಹೊಸಮಠ,ಪ್ರಕಾಶ್ ಕೊಡೇಕಲ್ ಹಾಗೂ ಪಕ್ಷದ ಹಿರಿಯರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net