ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ

27GDG02
Published on

ಗದಗ: ಜಿಲ್ಲೆ ರೋಣ ತಾಲೂಕಿನ ಯರೆಬೇಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನ್ನದಾನೇಶ್ವರ ವಿಜಯ ಪ್ರೌಢಶಾಲೆ ಸಹಯೋಗದಲ್ಲಿ ಶನಿವಾರ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಜರುಗಿತು. ಕಾರ್ಯಕ್ರಮದಲ್ಲಿ ಕೆ.ಎ. ಬಳಗೇರಿ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್​. ಹಾಲವರ, ಎಸ್​.ಎ. ತಹಸೀಲ್ದಾರ, ಟಿ.ಡಿ. ಬಂಡಿವಡ್ಡರ, ಆರ್​.ಡಿ. ರಂಗಣ್ಣವ್ವರ, ಎಸ್​.ವಿ, ಮಳ್ಳಿ, ಜಿ.ಪಿ. ಪಾಲ್​, ಜಿ.ಟಿ. ಹೊನ್ನಳ್ಳಿ, ಸುಶೀಲಾ ಈರಗಾರ, ವೈ.ಎ. ಪಾಂಚಾಳ, ಬಿ.ಎಸ್​. ಹಿರೇಮಠ, ಎಸ್​. ಎಂ. ಎಮ್ಮಿ, ಡಿ.ಎಂ. ಕೆರೂರು, ಸಿ.ಎಸ್​. ಚೋರಗಸ್ತಿ, ಜಿ.ಬಿ. ಕೊಪ್ಪದ ಎಸ್​. ವಿ ಬಿಾವತಿಮಠ, ವಿ.ಆರ್​. ಬಜಂತ್ರಿ, ಯು.ಎಚ್​. ನೀರಲಗಿ ಹಾಗೂ ಎಂ.ಬಿ. ಕಡೇಮನಿ ಅವರನ್ನು ಸನ್ಮಾನಿಸಲಾಯಿತು. ಯರೇಬೇಲೇರಿ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾಥಿರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net