ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ

Vijayavani-logo
Published on

ಗದಗ:  ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ 2 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 22 ಗಂಗಿಮಡಿ 1 ರಿಂದ 5 ಲೈನ್ ಗಳು ನಿಂಗಪ್ಪರ ಲೈನ್ ಹಕ್ಕಿಯವರ ಲೈನ್ ಪಾಮಡೆಯವರ ಲೈನ್ ಸಫಾಯಿಯವರ ಲೈನ್ ವಾಯದವರ ಲೈನ್ ಗಾರ್ಡನ್ ಲೈನ್. ವಾರ್ಡ್ 29 ಸಾಯಿ ನಗರ ಸಾಯಿಬಾಬಾ ಗುಡಿ ಲೈನ್ ರಿಂಗ್ ರೋಡ್ ಜಾಲಿಹಾಳದವರ ಲೈನ್ ದೇವರಾಜ ಹಾಸ್ಟೆಲ್ ಪತಂಜಲಿ ಲೈನ್ ಕಲಾಮಂದಿರ ರೋಡ ಅಪಾಟ್ಮೆರ್ಂಟ್ ಹಿಂದಿನ ಎಲ್ಲಾ ಭಾಗಗಳು. ವಾರ್ಡ್ 6 ಕೋಟಗಿ ಮಾಸ್ತಾರ ಲೈನ್ ಪಾಟೀಲ್ ಲೈನ್ ಸ್ವಾಮಿಯವರ ಲೈನ್ ಹನುಮಂತ ದೇವರ ಗುಡಿ ಲೈನ್. ವಾರ್ಡ್ 16, 18, 19 ಮಡಿವಾಳ ದೇವರ ಗುಡಿ ಅಂಬೇಡ್ಕರ ನಗರ ಕೋನೆರಿ ಹೊಂಡ ಬಾಗಲಕೋಟಿಯವರ ಲೈನ್ ಕುಂಬಾರ ಓಣಿ ಡೋರಗಲ್ಲಿ. ವಾರ್ಡ್ 34, 35 ಹುಡ್ಕೋ 3 ನೇ ಕ್ರಾಸ್ ಸಚ್ಚಿದಾನಂದ ಮಠ ಆದರ್ಶ ನಗರ ನೀಲಮ್ಮ ತಾಯಿ ಮಠ ವಿಶ್ವೇಶ್ವರಯ್ಯ ನಗರ ಕೆಲವು ಉಳಿದ ಭಾಗಗಳು. ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net