ಗದಗ ಬೆಟಗೇರಿ ನಗರದ ವಿವಿಧೆಡೆ  ನೀರು ಪೂರೈಕೆ ವಿವರ

Vijayavani-logo
Published on

ಗದಗ: ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಮಾರ್ಚ 2 ರಂದು  ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 24,26 ಉಡಚಮ್ಮನ ಗುಡಿ ಬನ್ನಿ ಮಹಾಕಾಳಿ ಗುಡಿ ಲೈನ್ ಮಖಾನಗಲ್ಲಿ ತೆಗ್ಗಿನ ಪ್ಲಾಟ್ ಅಬ್ಬಿಗೇರಿ ಕಾಂಪೌಂಡ್ ಸಾಲಮನೆ ಕಮ್ಮಾರ ಸಾಲ ಉರ್ದು ಶಾಲೆಯ ಹಿಂದಿನ ಭಾಗ ಕೆಲವು ಉಳಿದ ಭಾಗಗಳು. ವಾರ್ಡ್ 1 ಏಸ್ ಎಂ ಕೃಷ್ಣ ನಗರ ಮೇಲಿನ ಭಾಗ ಕೆಳಗಿನ ಭಾಗ. ವಾರ್ಡ್ 27 ಕಾಶಿ ವಿಶ್ವನಾಥ ನಗರ ಹನುಮಂತ ದೇವರ ಗುಡಿ ಲೈನ್ ದುರಗಮ್ಮ ಗುಡಿ ಅಸೂಟಿಯವರ ಲೈನ್ ಕಣವಿಯವರ ಲೈನ್ ಮಾಳಕೊಟೇಶ್ವರ ವಿ ಆರ್ ಎಲ್ ಆಫೀಸ್ ಹಿಂದಿನ ಭಾಗ. ವಾರ್ಡ್ 30 ಟಿ ವಿ ಎಸ್ ಶೋ ರೂಂ ಅಬ್ಬಿಗೇರಿ ಲೇಔಟ್ ಮುತ್ತಿನ ಪೆಂಡಿಯವರ ಲೈನ್ ಪೆÇಲೀಸ್ ಕ್ವಾಟ್ರಸ್ ಎಸ್ ಪಿ ಆಫೀಸ್ ಪಾಶಿಯವರ ಲೈನ್ ರೋಣದವರ ಲೈನ್ ಪುಟ್ಟರಾಜ ನಗರ ಕೇಶವ ನಗರ ಸಂಕಣ್ಣವರ ಲೈನ್. ವಾರ್ಡ್ 31 ಹಸಿರು ಕೆರೆ ದಿಬ್ಬ ರಂಗಣವಾಡ 2 ನೇ ಭಾಗ ದೇಶಪಾಂಡೆ ಲೈನ್ ಗದಗಿನವರ ಲೈನ್ ಜವಳಿ ಬಜಾರ್ ಮಾಬು ಸುಬಾನಿ ಕಟ್ಟಿ ದರ್ಗಾ ಲೈನ್.

ಅವಳಿ ನಗರದ ಸಾರ್ವಜನಿಕರಿಗೆ ಈ ಮೂಲಕ ವಿನಂತಿಸುವುದೆನೆಂದರೆ ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಈ ಮೂಲಕ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net