ಫೆ. 18 ರಂದು ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ

Vijayavani-logo
Published on

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಫೆಬ್ರುವರಿ 18 ರಂದು  ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ: ವಾರ್ಡ್ 15,16,17 ಶಹಪುರ್ ಪೇಟೆ ಜವಳಗಲ್ಲಿ ಮೀನಿನ ಮಾರ್ಕೆಟ್ ಡಿಸಿ ಮಿಲ್ ರೋಡ್ ಮಹೇಂದ್ರ ಕರ್ ಸರ್ಕಲ್ ಗಾಂಧಿ ಸರ್ಕಲ್ ಭಜಂತ್ರಿ ಓಣಿ ಬಸವೇಶ್ವರ ಗುಡಿ ಲೈನ ಗಣೇಶ ಗುಡಿ ಉಳಿದ ಭಾಗಗಳು. ವಾರ್ಡ್ 16 ಹೊಂಬಳ ನಾಕಾ ಜನತಾ ಕಾಲೋನಿ ಶೌಚಾಲಯದ ಹಿಂದಿನ ಭಾಗ ಎಲ್ಲಮ್ಮನ ಗುಡಿ ಮಸೂತಿ ಲೈನ್ ಉಳಿದ ಭಾಗಗಳು. ವಾರ್ಡ್ 22 ಅಮರೇಶ್ವರ ನಗರ ತಾಜನಗರ. ವಾರ್ಡ್ 21,22,13,19 ಕೆರಕಲಮಟ್ಟಿ ಹಾಳ ದಿಬ್ಬ ಸಿಟಿ ಹಾಲ್ 2 ಭಾಗಗಳು ಕಲ ಬಂಡಿಯವರ ಲೈನ್ 2 ನೇ ನಂ ಸ್ಕೂಲ್ ಕೊಟ್ಟೂರ ಲೈನ್ ಬೇವಿನ ಮರದಮ್ಮ ಖಾನ ತೋಟ ಉಳಿದ ಭಾಗಗಳು. ವಾರ್ಡ್ 3 ಮಿಷನ್ ಕಾಂಪೌಂಡ್ ಬಣ್ಣದ ನಗರ ಕುಂಬಾರ ಓಣಿ ಹೊಸಪೇಟೆ ಚೌಕ ಪಿ ಬಿ ರೋಡ್ ಉಳಿದ ಭಾಗಗಳು.

ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net