ಡಿಸೆಂಬರ್ 28- ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ

Vijayavani-logo
Published on

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಡಿಸೆಂಬರ್ 29 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ: ವಾರ್ಡ್ 15,16,17 ಶಹಾಪುರ ಪೇಟೆ ಜವಳಗಲ್ಲಿ ಮೀನಿನ ಮಾರ್ಕೆಟ್ ಡಿಸಿ ಮಿಲ್ ರೋಡ್, ಕರ್ನಾಟಕ ಟಾಕೀಸ್ ರೋಡ್ ಮಹೇಂದ್ರ ಕರ್ ಸರ್ಕಲ್ ಲೈನ್ ಗಾಂಧಿ ಸರ್ಕಲ್ ರೋಡ್ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಮುತ್ತಲಿನ ಲೈನ್ ಗಳು ಬಸವೇಶ್ವರ ಗುಡಿ ಲೈನ್ ಗಣೇಶ ಗುಡಿ ಲೈನ್ ಕೆಲವು ಉಳಿದ ಭಾಗಗಳು. ವಾರ್ಡ್ 21,22,23 ರಾಚೋಟೇಶ್ವರ ಮುಂದಿನ ಭಾಗ ಶರಣಪ್ಪರ ಲೈನ್ ಪಾಟೀಲರ ಲೈನ್ ನಾಗಪ್ಪನ ಕಟ್ಟಿ ಇಟಿಯಾರ ಲೈನ್ ಅಂಗನವಾಡಿ ಲೈನ್ ಶಾಂತವನ ಅಡ್ಡೆದ ಲೈನ್ ಭಾಗ -1,2 ಗೆಳೆಯರ ಬಳಗ ಮಾನ್ವಿ ಅವರ ಲೈನ್ ಲಕ್ಕುಂಡಿ ಅವರ ಲೈನ್ ಗಣಪತಿ ಗುಡಿ. ವಾರ್ಡ್ 30,34 ವಡ್ಡರ ಗೇರಿ ಕುಂಚಿ ಕೊರವರ ಓಣಿ ಮೂರು ಶಿಳ್ಳಿನ ವಕಾರ ಡಿಪೆÇೀ ಹಿಂದಿನ ಭಾಗ ಗಾರ್ಡನ್ ಲೈನ್ ಒಂದನೇ ಕ್ರಾಸ್ ಬಸವೇಶ್ವರ ಶಾಲೆಯ ಹಿಂದಿನ ಭಾಗಗಳು ಮಸೀದಿ ಲೈನ್. ವಾರ್ಡ್ 8,9 ಹೆಲ್ತ್ ಕ್ಯಾಂಪ್ ಕಬಾಡೆ ಲೈನ್ ತೆಂಗಿನ ಫ್ಲಾಟ್ ಕುರಟ್ಟಿ ಪೇಟೆ ಲೈನ್ ಕೆಲವು ಉಳಿದ ಭಾಗಗಳು. ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net