ನಿವೃತ್ತ ಕೃಷಿ ಅಧಿಕಾರಿ ಆ ಕೆ ಕುರುಗೋಡು ಅವರು ಮಾತನಾಡಿದರು ಎಸ್ ಐ ಪಟ್ಟೇದ್, ಕೆ ಬಿ ಭಜಂತ್ರಿ, ಎಸ್ ಎನ್ ಮಡಿವಾಳರ್, ಹನುಮೇಶ್, ಮನೋಹರ್ ಸಾಸ್ವಿಹಳ್ಳಿ, ಶಿವನಗೌಡ ಮೂಲಿಮನಿ, ಜಿ ಎಸ್ ಯತ್ನಟ್ಟಿ, ಕೆಎಸ್ಆರ್ಟಿಸಿ ನಿವೃತ್ತ ಅಧಿಕಾರಿ ಯತ್ನಟ್ಟಿ, ಗೌಡರ್, ಅಶೋಕ್, ಶರಣಯ್ಯ ಸ್ವಾಮಿ, ಗೌಡರ್ ಉಪಸ್ಥಿತರಿದ್ದರು ಕೊನೆಗೆ ಕೆ ಬಿ ಭಜಂತ್ರಿ ಅವರು ವಂದಿಸಿದರು.