

ಗದಗ: ಗದಗ ನಗರದ ಬಸವ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸಂಯುಕ್ತ ಆಶ್ರಯದಲ್ಲಿ ರವಿವಾರ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಹಾಗೂ ಸಾಹಿತಿ ಎಆರ್ ಪಂಪಣ್ಣ ಇವರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಎಸ್. ಚಟ್ಟಿ ಯವರು ವಹಿಸಿದ್ದರು, ಉಪನ್ಯಾಸವನ್ನು ನೀಡಿದ ಬಸವ ಕೇಂದ್ರದ ಸಂಚಾಲಕರಾದ ಶ್ರೀ ಕಿರಣ ತಿಪ್ಪಣ್ಣವರ ಇವರು ಪೂಜ್ಯ ತೋಂಟದ ಸಿದ್ಧಲಿಂಗ ಮಹಾ ಸ್ವಾಮಿಗಳವರ ಜೀವನ ದರ್ಶನವನ್ನು ಮಾರ್ಮಿಕವಾಗಿ ತಮ್ಮ ಉಪನ್ಯಾಸದ ಮೂಲಕ ನುಡಿದರು. ಸನ್ಮಾನದ ಉತ್ತರವಾಗಿ ಎಆರ್ ಪಂಪಣ್ಣ ಇವರು ಅತಿಥಿ ನುಡಿಗಳನ್ನು ನೀಡಿದರು. ಪ್ರಸಾದ ಸೇವೆಯನ್ನು ಬಸವ ಕೇಂದ್ರದ ಶರಣರಾದ ಶ್ರೀ ಮಂಜುನಾಥ ಅಡಿವಪ್ಪ ಮಲ್ಲಾಪುರ್ ಇವರು ವಹಿಸಿಕೊಂಡಿದ್ದರು. ಪ್ರಾರ್ಥನೆಯನ್ನು ಬಸವ ಕೇಂದ್ರದ ಶರಣಿಯರು ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀ ಸುರೇಶ್ ನಿಲುಗಲ್ಲ ಇವರು ನಡೆಸಿಕೊಟ್ಟರು, ಕಾರ್ಯಕ್ರಮದ ನಿರ್ವಹಣೆಯನ್ನು ಶರಣೆ ಮಂಜುಳ ಹಾಸಿಲ್ಕರ್ ಇವರು ನಡೆಸಿಕೊಟ್ಟರು, ಕಾರ್ಯಕ್ರಮದ ಶರಣು ಸಮರ್ಪಣೆಯನ್ನು ಶ್ರೀಮತಿ ದೀಪಾ ನಿಲುಗಲ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸರ್ವರನ್ನು ಉದ್ದೇಶಿಸಿ ಅಧ್ಯಕ್ಷರಾದ ಶ್ರೀ ಕೆ. ಎಸ್. ಚೆಟ್ಟಿ ಅವರು ಸರ್ವರನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಯನ್ನು ನೀಡಿದರು. ವಚನ ಸಂಗೀತವನ್ನು ಶ್ರೀ ಕುಮಾರಸ್ವಾಮಿ ಹಿರೇಮಠ ಹಾಗೂಎಚ್ ಬಿ ತೋಟದವರು ನಡೆಸಿಕೊಟ್ಟರು. ಹಗರಿಬೊಮ್ಮನಹಳ್ಳಿ ತಾಲೂಕಿನ ಹಿರಿಯರು ಬಸವ ಕೇಂದ್ರ ಜಾಗತಿಕ ಲಿಂಗಾಯತ ಮಹಾಸಭೆಯ ಸರ್ವ ಸದಸ್ಯರು ಒಕ್ಕಲಿಗೇರಿಯ ಓಣಿಯ ಗುರು ಹಿರಿಯರು ಸರ್ವರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗದಗ ನಗರದ ಬಸವ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಆರು ಹತ್ತು ೨೦೨೪ರ ರವಿವಾರದಂದು ಸಾಯಂಕಾಲ ೬.೩೦ ಗಂಟೆಗೆ ಲಿಂಗೈಕ್ಯ ಪೂಜ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಆರನೆಯ ಪುಣ್ಯಸ್ಮರಣೋತ್ಸವ ಹಾಗೂ ಸಾಹಿತಿಗಳಾದ ಶ್ರೀ ಎ. ಆರ್. ಪಂಪಣ್ಣ ಇವರಿಗೆ ಗೌರವ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಎಸ್. ಚಟ್ಟಿ ಯವರು ವಹಿಸಿದ್ದರು, ಉಪನ್ಯಾಸವನ್ನು ನೀಡಿದ ಬಸವ ಕೇಂದ್ರದ ಸಂಚಾಲಕರಾದ ಶ್ರೀ ಕಿರಣ ತಿಪ್ಪಣ್ಣವರ ಇವರು ಪೂಜ್ಯ ತೋಂಟದ ಸಿದ್ಧಲಿಂಗ ಮಹಾ ಸ್ವಾಮಿಗಳವರ ಜೀವನ ದರ್ಶನವನ್ನು ಮಾರ್ಮಿಕವಾಗಿ ತಮ್ಮ ಉಪನ್ಯಾಸದ ಮೂಲಕ ನುಡಿದರು. ಸನ್ಮಾನದ ಉತ್ತರವಾಗಿ ಎಆರ್ ಪಂಪಣ್ಣ ಇವರು ಅತಿಥಿ ನುಡಿಗಳನ್ನು ನೀಡಿದರು. ಪ್ರಸಾದ ಸೇವೆಯನ್ನು ಬಸವ ಕೇಂದ್ರದ ಶರಣರಾದ ಶ್ರೀ ಮಂಜುನಾಥ ಅಡಿವಪ್ಪ ಮಲ್ಲಾಪುರ್ ಇವರು ವಹಿಸಿಕೊಂಡಿದ್ದರು. ಪ್ರಾರ್ಥನೆಯನ್ನು ಬಸವ ಕೇಂದ್ರದ ಶರಣಿಯರು ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀ ಸುರೇಶ್ ನಿಲುಗಲ್ಲ ಇವರು ನಡೆಸಿಕೊಟ್ಟರು, ಕಾರ್ಯಕ್ರಮದ ನಿರ್ವಹಣೆಯನ್ನು ಶರಣೆ ಮಂಜುಳ ಹಾಸಿಲ್ಕರ್ ಇವರು ನಡೆಸಿಕೊಟ್ಟರು, ಕಾರ್ಯಕ್ರಮದ ಶರಣು ಸಮರ್ಪಣೆಯನ್ನು ಶ್ರೀಮತಿ ದೀಪಾ ನಿಲುಗಲ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸರ್ವರನ್ನು ಉದ್ದೇಶಿಸಿ ಅಧ್ಯಕ್ಷರಾದ ಶ್ರೀ ಕೆ. ಎಸ್. ಚೆಟ್ಟಿ ಅವರು ಸರ್ವರನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಯನ್ನು ನೀಡಿದರು. ವಚನ ಸಂಗೀತವನ್ನು ಶ್ರೀ ಕುಮಾರಸ್ವಾಮಿ ಹಿರೇಮಠ ಹಾಗೂಎಚ್ ಬಿ ತೋಟದವರು ನಡೆಸಿಕೊಟ್ಟರು. ಹಗರಿಬೊಮ್ಮನಹಳ್ಳಿ ತಾಲೂಕಿನ ಹಿರಿಯರು ಬಸವ ಕೇಂದ್ರ ಜಾಗತಿಕ ಲಿಂಗಾಯತ ಮಹಾಸಭೆಯ ಸರ್ವ ಸದಸ್ಯರು ಒಕ್ಕಲಿಗೇರಿಯ ಓಣಿಯ ಗುರು ಹಿರಿಯರು ಸರ್ವರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.